ಹಾಸನದ ಈ ವಿಶೇಷಚೇತನೊಬ್ರು ತಮಗೆ ಬರೋ ಪೆನ್ಷನ್ ಹಣದಲ್ಲೇ ಒಂದು ತಿಂಗಳ ಹಣವನ್ನು ಕೋವಿಡ್ -19 ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಪರಿಹಾರ ನಿಧಿಗೆ ಕೊಟ್ಟು ಇತರರಿಗೆ ಮಾದರಿಯಾಗಿದ್ದಾರೆ.
This handicap person of Hassan has set an example for others.he gave his one month pension money in the wake of Kovid-19, to the Prime Minister's Relief Fund